ಇತ್ತೀಚಿನ ಪ್ರಕಟಣೆಗಳು

03-04 ಕೆಎಲ್‌ಸಿ - ನೇಮಕಾತಿ - ಪರಿಷ್ಕೃತ ಕೀ ಉತ್ತರಗಳು. 03/04/2025
27-03 ಕಡ್ಡಾಯ ಕನ್ನಡ ಪರೀಕ್ಷಾ ವೇಳಾಪಟ್ಟಿ-27-03-2025
27-03 ಯುಜಿಸಿಇಟಿ - 2025 ಬೆಲ್ ಸಮಯಕ್ಕಾಗಿ ಉಲ್ಲೇಖ. 27/03/2025
27-03 ಪ್ರಕಟನೆ - ಸಿಇಟಿ - 2025ಕ್ಕೆ ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ / ಕ್ಲೈಮ್ಸ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಲು. 27/03/2025
26-03 ಕರ್ನಾಟಕ ವಿಧಾನ ಪರಿಷತ್ತಿನ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು.
25-03 ಕರ್ನಾಟಕ ವಿಧಾನ ಪರಿಷತ್ತು - ಕೀ ಉತ್ತರಗಳಿಗಾಗಿ ಆಕ್ಷೇಪಣೆ ಲಿಂಕ್.25/03/2025
25-03 ಕರ್ನಾಟಕ ವಿಧಾನ ಪರಿಷತ್ತು - ಕೀ ಉತ್ತರಗಳು.25/03/2025
25-03 ಕರ್ನಾಟಕ ವಿಧಾನ ಪರಿಷತ್ತು - ಕೀ ಉತ್ತರಕ್ಕಾಗಿ ಪ್ರಕಟಣೆ. 25/03/2025
22-03 ಕರ್ನಾಟಕ ವಿಧಾನ ಪರಿಷತ್ತಿನ ಪರೀಕ್ಷಾ ಕೇಂದ್ರವಾರು OMR ಶೀಟ್ ವೀಕ್ಷಿಸುವ ಲಿಂಕ್.
19-03 ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಸ್ಪರ್ಧಾತ್ಮಕ ಪರೀಕ್ಷೆ -2024 - ಡ್ರೆಸ್ ಕೋಡ್
19-03 ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ ಸ್ಪರ್ಧಾತ್ಮಕ ಪರೀಕ್ಷೆ -2024 ಅಭ್ಯರ್ಥಿಗಳಿಗೆ ಬೆಲ್ ಸಮಯ
18-03 KSET-2024 ಅಭ್ಯರ್ಥಿಗಳಿಗೆ ದಿನಾಂಕ 04-04-2025 ರಂದು KSET-2024 ದಾಖಲೆ ಪರಿಶೀಲನೆ.
18-03 KSET-2023 ಅಭ್ಯರ್ಥಿಗಳಿಗೆ ದಿನಾಂಕ 04-04-2025 ರಂದು KSET-2023 ದಾಖಲೆ ಪರಿಶೀಲನೆ.
18-03 ಪಿಜಿಇಟಿ - 2024 ಇನ್ಸರ್ವೀಸ್(DNB) ಚಲನ್ ಡೌನ್ಲೋಡ್, ಪಾವತಿ ಮತ್ತು ಪ್ರವೇಶ ಆದೇಶ ಲಿಂಕ್ 18/03/2025
18-03 PGET-2024 ಸ್ಟ್ರೇ ವೇಕೆನ್ಸಿ Round-2 ಸುತ್ತಿನ ಪಾವತಿ ಮತ್ತು ಪ್ರವೇಶ ಆದೇಶ ಡೌನ್‌ಲೋಡ್ ಲಿಂಕ್ 18/03/2025
17-03 PGET 2024 ವೈದ್ಯಕೀಯ ಮತ್ತು DNB ಎರಡನೇ ಸ್ಟ್ರೇ ಸುತ್ತಿನ Final list is published on 17/03/2025 at 6.00pm
17-03 ಹಾಲ್ಟಿಕೆಟ್ ಡೌನ್‌ಲೋಡ್ ಲಿಂಕ್. 17/03/2025
17-03 UGCET - 2025 ಕನ್ನಡ ಪರೀಕ್ಷೆಯ ದಿನಾಂಕ ಬದಲಾವಣೆ ಪ್ರಕಟಣೆ. 17/03/2025
17-03 PGET 2024 ವೈದ್ಯಕೀಯ ಮತ್ತು DNB ಎರಡನೇ ಸ್ಟ್ರೇ ಸುತ್ತಿನ due to technical reason revised provisional list is published on 17/03/2025 at 2.00pm
16-03 PGET 2024 ವೈದ್ಯಕೀಯ ಮತ್ತು DNB ಎರಡನೇ ಸ್ಟ್ರೇ ಸುತ್ತಿನ ತಾತ್ಕಾಲಿಕ ಹಂಚಿಕೆ ಪಟ್ಟಿ.16-03-2025

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೌರವಾನ್ವಿತ ಉನ್ನತ ಶಿಕ್ಷಣ ಮಂತ್ರಿ GOK ನೇತೃತ್ವದ ಅಡಿಯಲ್ಲಿ ಕೆಳಕಡಂತೆ ಕಾರ್ಯನಿರ್ವಹಿಸುತ್ತದೆ.

ಆಡಳಿತ ಮಂಡಳಿ ಸಮಿತಿ

ಕಾರ್ಯಕಾರಿ ಸಮಿತಿ

ಇತರೆ ಸಮಿತಿ

ಸಂಘದ ಜ್ಞಾಪಕ ಪತ್ರ

ಸಿ ಇ ಟಿ ಬಗ್ಗೆ

ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್ ), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೆರಿಟ್ ಅನ್ನು ನಿರ್ಧರಿಸುವುದಕ್ಕಾಗಿ, ಮೊದಲ ಬಾರಿಗೆ ಪೂರ್ಣ ಸಮಯದ ಸೆಮಿಸ್ಟರಿಗೆ 1994ನೇ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.

ಸರ್ಕಾರಿ ಸೀಟುಗಳಿಗೆ ಪ್ರವೇಶವನ್ನು, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006 (ಸಂಕ್ಷಿಪ್ತವಾಗಿ ನಿಯಮಗಳು) ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವುದಕ್ಕೆ ಅನುಸಾರವಾಗಿ ಮಾಡಬೇಕಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ / ದಂತ ವೈದ್ಯಕೀಯ / ಆಯುಶ್ ಕೋರ್ಸ್ಸ್ ಸೀಟುಗಳನ್ನು ನೀಟ್ ಸ್ಕೋರ್ ಆಧಾರದ ಮೇಲೆ ಕರ್ನಾಟಕ ಸರ್ಕಾರದ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಹಂಚಿಕೆ ಮಾಡುತ್ತದೆ.

ಸರ್ಕಾರ ಆದೇಶ ಸಂಖ್ಯೆ ಇಡಿ/212/ ಟಿಇಸಿ 2006 ದಿನಾಂಕ 20-12.2006ರ ಮೂಲಕ, ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ``ಕರ್ನಾಟಕ ಪರೀಕ್ಷಾ ಪ್ರಾಧಿಕಾರ'' (ಕ.ಪ.ಪ್ರಾ) ಎಂದು ಬದಲಾಯಿಸಿ, ಸೊಸೈಟಿಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸಲಾಗಿದೆ.